About us

ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯ ಸ್ವಾಗತ.! ಈ ಮಾಧ್ಯಮದ ಮೂಲಕ ಸಮಸ್ತ ಜನರಿಗೆ ತಿಳಿಸುವುದೇನೆಂದರೆ ಈ ಮಾಧ್ಯಮವು ಯಾವುದೇ ಸರಕಾರಿ ಸಂಸ್ಥೆಗೆ ಸಂಬಂಧ ಹೊಂದಿರುವುದಿಲ್ಲ.! ಈ ಮಾಧ್ಯಮವು ಸುದ್ದಿ ಪ್ರಕಟಣೆ ಮಾಡುವ ಮಾಧ್ಯಮವಾಗಿದೆ ಮತ್ತು ಈ ಮಾಧ್ಯಮದ ಮೂಲಕ ನಾವು ಜನರಿಗೆ ಕರ್ನಾಟಕದ ಪ್ರಮುಖ ಸುದ್ದಿಗಳು, ಕರ್ನಾಟಕದ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಹಿತಿ, ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ, ಸರಕಾರಿ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ, ಪ್ರೈವೇಟ್ ಕಂಪನಿಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಕುರಿತು ಮಾಹಿತಿ, ಹಾಗೂ ಇತರ ವಿಷಯಗಳಿಗೆ ಸಂಬಂಧಿಸಿದಂತೆ ನಾವು ಪ್ರತಿದಿನ ಮಾಹಿತಿ ನೀಡುತ್ತೇವೆ ಆದ್ದರಿಂದ ನೀವು ನಮ್ಮ ಸುದ್ದಿ ಮಾಧ್ಯಮಕ್ಕೆ ಪ್ರತಿದಿನ ಭೇಟಿ ನೀಡಿ