Today Gold Rate: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ.! ಬರೋಬ್ಬರಿ 10,000 ಇಳಿಕೆ ಆಗಿದೆ, ಇವತ್ತಿನ ಚಿನ್ನದ ಬೆಲೆ ಎಷ್ಟು
ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನ ಮೂಲಕ ಮಾಹಿತಿ ತಿಳಿಸುವುದೇನೆಂದರೆ, ಚಿನ್ನು ಖರೀದಿ ಮಾಡುವಂಥವರಿಗೆ ಇದೀಗ ಭರ್ಜರಿ ಗುಡ್ ನ್ಯೂಸ್ ಎಂದು ಹೇಳಬಹುದು.! ಹೌದು ಸ್ನೇಹಿತರೆ ಕಳೆದ ಒಂದು ತಿಂಗಳಿಂದ ಚಿನ್ನದ ಬೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ ಬರೋಬ್ಬರಿ ₹82,000 ವರೆಗೆ ಬೆಲೆ ಏರಿಕೆಯಾಗಿತ್ತು.! ಆದರೆ ಇವತ್ತಿನ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಬಾರಿ ಪ್ರಮಾಣದಲ್ಲಿ ಇಳಿಕೆಯಾಗಿದ್ದು ನಾವು ಈ ಒಂದು ಲೇಖನ ಮೂಲಕ ಇವತ್ತಿನ ಮಾರುಕಟ್ಟೆಯ ಚಿನ್ನದ ಬೆಲೆ ಎಷ್ಟು ಹಾಗೂ ಎಷ್ಟು ಪ್ರಮಾಣದಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದೆ ಎಂಬ ಸಂಪೂರ್ಣ ವಿವರವನ್ನು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ ಆದ್ದರಿಂದ ನೀವು ಈ ಲೇಖನವನ್ನು ಆದಷ್ಟು ಕೊನೆವರೆಗೂ ಓದಿ
12ನೇ ತರಗತಿ ಪಾಸಾದವರಿಗೆ ಸರ್ಕಾರಿ ಉದ್ಯೋಗ ಸಿಗುತ್ತದೆ ಬೇಗ ಈ ರೀತಿ ಅರ್ಜಿ ಸಲ್ಲಿಸಿ ಇಲ್ಲಿದೆ ನೋಡಿ ಮಾಹಿತಿ
ಚಿನ್ನ ಮತ್ತು ಬೆಳ್ಳಿ (Today Gold Rate)..?
ಹೌದು ಸ್ನೇಹಿತರೆ ನಮ್ಮ ಭಾರತ ದೇಶದಲ್ಲಿ ಇರುವಂತ ಜನರು ಚಿನ್ನ ಮತ್ತು ಬೆಳ್ಳಿಗೆ ಒಂದು ವಿಶೇಷವಾದ ಸ್ಥಾನಮಾನ ನೀಡಿದ್ದಾರೆ ಇದರ ಜೊತೆಗೆ ಚಿನ್ನವನ್ನು ಸಮೃದ್ಧಿಯ ಸಂಕೇತ ಹಾಗೂ ಐಶ್ವರ್ಯದ ಪ್ರತಿಕ ಎಂದು ಭಾವಿಸುತ್ತಿದ್ದಾರೆ ಹಾಗೂ ಯಾವುದೇ ಶುಭ ಸಮಾರಂಭಗಳಿಗೆ ಚಿನ್ನ ಖರೀದಿ ಮಾಡುವ ಸಾಂಪ್ರದಾಯವನ್ನು ನಮ್ಮ ಭಾರತೀಯರು ರೂಡಿ ಮಾಡಿಕೊಂಡಿದ್ದಾರೆ ಎಂದು ಹೇಳಬಹುದು ಹಾಗಾಗಿ ಸಾಕಷ್ಟು ಜನರು ಚಿನ್ನ ಖರೀದಿ ಮಾಡಲು ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ ಆದರೆ ಇತ್ತೀಚಿಗೆ ಚಿನ್ನದ ಬೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದರಿಂದ ಚಿನ್ನ ಖರೀದಿ ಮಾಡುವವರಿಗೆ ನಿರಾಶಕ್ತಿ ಉಂಟು ಮಾಡಿತ್ತು

ಆದರೆ ಇದೀಗ ಚಿನ್ನದ ಬೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದ್ದು ಚಿನ್ನ ಖರೀದಿ ಮಾಡುವಂತ ಜನರಿಗೆ ಇದೀಗ ಸಿಹಿ ಸುದ್ದಿ ಎಂದು ಹೇಳಬಹುದು.! ಹೌದು ಸ್ನೇಹಿತರೆ ಇವತ್ತಿನ ಚಿನ್ನದ ಮಾರುಕಟ್ಟೆಯ ಬೆಲೆ ಎಷ್ಟು? ಹಾಗೂ ನಮ್ಮ ದೇಶದಲ್ಲಿ ಇರುವಂತ ವಿವಿಧ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟು ಹಾಗೂ ಚಿನ್ನ ಮತ್ತು ಬೆಳ್ಳಿಯ ದರದಲ್ಲಿ ಎಷ್ಟು ಇಳಿಕೆಯಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ಈ ಒಂದು ಲೇಖನ ಮೂಲಕ ತಿಳಿದುಕೊಳ್ಳೋಣ
ಚಿನ್ನದ ಬೆಲೆಯಲ್ಲಿ ಬಾರಿ ಇಳಿಕೆ (Today Gold Rate)..?
ಹೌದು ಸ್ನೇಹಿತರೆ ಇವತ್ತಿನ ಚಿನ್ನದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ.! ಹೌದು ಗೆಳೆಯರೇ ಇವತ್ತಿನ ಮಾರುಕಟ್ಟೆ ಅಂದರೆ ದಿನಾಂಕ 15 ಫೆಬ್ರುವರಿ 2025 ರ ಪ್ರಕಾರ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬರಿ ₹1000 ರೂಪಾಯಿ ಇಳಿಕೆಯಾಗಿದೆ ಮತ್ತು ಇವತ್ತಿನ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹78,900 ರೂಪಾಯಿ ಆಗಿದೆ ಹಾಗೂ ಇವತ್ತಿನ 22 ಕ್ಯಾರೆಟ್ 100 ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 10,000 ಬೆಲೆ ಇಳಿಕೆಯಾಗಿದೆ
ಹೌದು ಸ್ನೇಹಿತರೆ ನಿನ್ನೆಗೆ ಹೋಲಿಕೆ ಮಾಡಿದರೆ ಇವತ್ತು ಚಿನ್ನದ ಬೆಲೆಯಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಹೇಳಬಹುದು ಮತ್ತು ಇವತ್ತು ಅಂದರೆ 15 ಫೆಬ್ರವರಿ 2025 ರ ಪ್ರಕಾರ 24 ಕ್ಯಾರೆಟ್ ಅಂದರೆ ಪರಿಶುದ್ಧ ಚಿನ್ನ 10 ಗ್ರಾಂ ಚಿನ್ನಕ್ಕೆ ₹86,070 ರೂಪಾಯಿ ಇದೆ ಮತ್ತು ಈ ಬೆಲೆ ನಿನಗೆ ಹೋಲಿಕೆ ಮಾಡಿದರೆ ಇವತ್ತು ₹1090 ರೂಪಾಯಿ ಬೆಲೆ ಇಳಿಕೆಯಾಗಿದೆ ಮತ್ತು 100 ಗ್ರಾಂ ಚಿನ್ನದ ಬೆಲೆಯಲ್ಲಿ ₹10,900 ರೂಪಾಯಿ ಇಳಿಕೆಯಾಗಿದೆ
ಸ್ನೇಹಿತರೆ ಇವತ್ತಿನ ಮಾರುಕಟ್ಟೆಯಲ್ಲಿ ನಿನಗೆ ಹೋಲಿಕೆ ಮಾಡಿದರೆ ಬೆಲೆ ಇವತ್ತು ಬಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಹೇಳಬಹುದು ಹಾಗಾಗಿ ನೀವು ಚಿನ್ನ ಮತ್ತು ಬೆಳ್ಳಿಯ ದರದ ನಿಖರ ಹಾಗೂ ಖಚಿತ ಮಾಹಿತಿ ಪಡೆದುಕೊಳ್ಳಲು ಬಯಸುತ್ತಿದ್ದರೆ ನೀವು ನಿಮ್ಮ ಹತ್ತಿರದ ಚಿನ್ನ ಮತ್ತು ಬೆಳ್ಳಿಯ ಅಂಗಡಿಗಳಿಗೆ ಭೇಟಿ ನೀಡಿ ಮತ್ತು ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳಿ
ಇವತ್ತಿನ ಮಾರುಕಟ್ಟೆ ವಿವಿಧ ಚಿನ್ನದ ದರ ಎಷ್ಟು (Today Gold Rate)..?
ಹೌದು ಸ್ನೇಹಿತರೆ ಇವತ್ತಿನ ಮಾರುಕಟ್ಟೆಯ ಪ್ರಕಾರ ನಮ್ಮ ರಾಜ್ಯದ ರಾಜ್ಯಧಾನಿಯಾಗಿರುವ ಬೆಂಗಳೂರಿನಲ್ಲಿ ವಿವಿಧ ಚಿನ್ನದ ದರ ಎಷ್ಟು ಇದೆ ಹಾಗೂ ಎಷ್ಟು ಇಳಿಕೆಯಾಗಿದೆ ಎಂಬ ಮಾಹಿತಿಯನ್ನು ಈಗ ತಿಳಿದುಕೊಳ್ಳೋಣ
22 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ:-
- 1 ಗ್ರಾಂ ಚಿನ್ನದ ಬೆಲೆ:- ₹7,990 (ರೂ.100 ಇಳಿಕೆ)
- 8 ಗ್ರಾಂ ಚಿನ್ನದ ಬೆಲೆ:- ₹63,120 (ರೂ.800 ಇಳಿಕೆ)
- 10 ಗ್ರಾಂ ಚಿನ್ನದ ಬೆಲೆ:- ₹78,900 (ರೂ.1000 ಇಳಿಕೆ)
- 100 ಗ್ರಾಂ ಚಿನ್ನದ ಬೆಲೆ:- ₹7,89,000 (ರೂ.10,000 ಇಳಿಕೆ)
24 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ:-
- 1 ಗ್ರಾಂ ಚಿನ್ನದ ಬೆಲೆ:- ₹8,607 (ರೂ.109 ಇಳಿಕೆ)
- 8 ಗ್ರಾಂ ಚಿನ್ನದ ಬೆಲೆ:- ₹68,856 (ರೂ.872 ಇಳಿಕೆ)
- 10 ಗ್ರಾಂ ಚಿನ್ನದ ಬೆಲೆ:- ₹86,070 (ರೂ.1,090 ಇಳಿಕೆ)
- 100 ಗ್ರಾಂ ಚಿನ್ನದ ಬೆಲೆ:- ₹8,60,700 (ರೂ.10,900 ಇಳಿಕೆ)
18 ಕ್ಯಾರೆಟ್ ಇವತ್ತಿನ ಚಿನ್ನದ ಬೆಲೆ ಕೆಳಗಿನಂತಿದೆ..!
- 1 ಗ್ರಾಂ ಚಿನ್ನದ ಬೆಲೆ:- ₹6,456 ( ರೂ.82 ಇಳಿಕೆ)
- 8 ಗ್ರಾಂ ಚಿನ್ನದ ಬೆಲೆ:- ₹51,648 ( ರೂ.656 ಇಳಿಕೆ)
- 10 ಗ್ರಾಂ ಚಿನ್ನದ ಬೆಲೆ:- ₹64,560 ( ರೂ.820 ಇಳಿಕೆ)
- 100 ಗ್ರಾಂ ಚಿನ್ನದ ಬೆಲೆ:- ₹6,45,600 ( ರೂ.8,200 ಇಳಿಕೆ)
ನಮ್ಮ ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಈ ರೀತಿ ಆಗಿದೆ..?
22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ:-
- ಚೆನ್ನೈ:- ₹78,900
- ಮುಂಬೈ:- ₹79,000
- ದೆಹಲಿ:- 78,900
- ಹೈದರಾಬಾದ್:- ₹78,900
- ಕೊಲ್ಕತ್ತಾ:- ₹78,9000
- ಅಮದಾಬಾದ್ :- ₹79,000
ಇವತ್ತು ನಮ್ಮ ದೇಶದ ಮಾರುಕಟ್ಟೆಯಲ್ಲಿ ಇರುವಂತ ಬೆಳ್ಳಿಯ ದರದ ವಿವರ..?
- 1 ಗ್ರಾಂ ಬೆಳ್ಳಿಯ ಬೆಲೆ:- ₹100.50
- 8 ಗ್ರಾಂ ಬೆಳ್ಳಿಯ ಬೆಲೆ:- ₹804
- 10 ಗ್ರಾಂ ಬೆಳ್ಳಿಯ ಬೆಲೆ:- ₹1,005
- 100 ಗ್ರಾಂ ಬೆಳ್ಳಿಯ ಬೆಲೆ:- ₹10,050
- 1000 ಗ್ರಾಂ ಬೆಳ್ಳಿಯ ಬೆಲೆ:- 1,00,500
ವಿಶೇಷ ಸೂಚನೆ:- ಸ್ನೇಹಿತರ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಪ್ರತಿದಿನ ಏರಿಕೆ ಮತ್ತು ಇಳಿಕೆಯಾಗುತ್ತಿರುತ್ತದೆ ಹಾಗಾಗಿ ನೀವು ಚಿನ್ನ ಮತ್ತು ಬೆಳ್ಳಿಯ ದರ ನಿಖರ ಹಾಗೂ ಖಚಿತ ಮಾಹಿತಿ ಪಡೆದುಕೊಳ್ಳಲು ಬಯಸುತ್ತಿದ್ದರೆ ಯಾವುದೇ ಚಿನ್ನದ ಅಂಗಡಿಗೆ ಭೇಟಿ ನೀಡಿ ಕಾರಣ ಏನು ಅಂದರೆ ವಿವಿಧ ಜಿಲ್ಲೆ ಹಾಗೂ ವಿವಿಧ ಪ್ರದೇಶಗಳಲ್ಲಿ ಚಿನ್ನದ ಮೇಕಿಂಗ್ ಚಾರ್ಜ್ ಹಾಗೂ GST ಮತ್ತು ಮುಂತಾದ ಅಂಶಗಳ ಮೇಲೆ ಚಿನ್ನ ಹಾಗೂ ಬೆಳ್ಳಿಯ ದರ ಹೆಚ್ಚು ಕಡಿಮೆ ಆಗುತ್ತಿರುತ್ತದೆ ಹಾಗಾಗಿ ನಿಖರ ಮಾಹಿತಿಗಾಗಿ ನೀವು ನಿಮ್ಮ ಹತ್ತಿರದ ಚಿನ್ನದ ಅಂಗಡಿಗಳಿಗೆ ಭೇಟಿ ನೀಡಿ ಮತ್ತು ಇದೇ ರೀತಿ ಪ್ರತಿದಿನ ಮಾಹಿತಿ ಪಡೆಯಲು ನಮ್ಮ WhatsApp ಚಾನಲ್ಗೆ ಸೇರಿಕೊಳ್ಳಿ
1 thought on “Today Gold Rate: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ.! ಬರೋಬ್ಬರಿ 10,000 ಇಳಿಕೆ ಆಗಿದೆ, ಇವತ್ತಿನ ಚಿನ್ನದ ಬೆಲೆ ಎಷ್ಟು”